kiccha sudeep gave his jacket to RJ Sudesh | Filmibeat Kannada

2017-08-31 3

ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬ ಸುದೀಪ್ ಅವರು ಹಾಕಿಕೊಂಡಿದ್ದ ಜಾಕೆಟ್ ನ್ನ ಉಡುಗೊರೆಯಾಗಿ ಕೇಳಿದ್ದರು.ಇದಕ್ಕೆ ಅಭಿಮಾನಿ ಕೇಳಿದ ಕೂಡಲೇ ಇಲ್ಲ ಎನ್ನದ ಸುದೀಪ್, ಆ ಜಾಕೆಟ್ ನ್ನ ಬಿಚ್ಚಿ ಕೊಟ್ಟಿದ್ದಾರೆ. ಅಂದ್ಹಾಗೆ, ಕಿಚ್ಚನಿಂದ ಜಾಕೆಟ್ ಉಡುಗೊರೆಯಾಗಿ ಪಡೆದುಕೊಂಡ ಆ ಅಭಿಮಾನಿ ಆರ್ ಜೆ ಸುದೇಶ್...